Bheemavva Harapanahalli Bheemavva

 🙏      ಹರಪನಹಳ್ಳಿ ಭೀಮವ್ವನವರು    🙏
   ಹರಪನಹಳ್ಳಿ ಭೀಮವ್ವನವರ ಹಾಡುಗಳು 

 ಶ್ರೀ ಹರಿ ಓಂ

ಹರಪನಹಳ್ಳಿಯ ಶ್ರೀ ದಶಬುಜ ಗಣಪತಿಗೆ ನಮಿಸಿ ಈ ಕಾರ್ಯವ ಮಾಡುವ ಶಕ್ತಿ ಆ ವಿಶ್ವಂಭರ ನಮ್ಮೂರ ತಿಮ್ಮಪ್ಪ ಕೊಡಲಿ.

ಶ್ರೀ ಭೀಮೇಶಕೃಷ್ಣ ಅಂಕಿತನಾಮ ಮೂಲಕ ಮಹಾ ಸಾಧ್ವಿ ಭೀಮವ್ವನವರು (ಜನನ_ಇಸವಿ 1823ನೇ ಜುಲೈ ಮಾಹೆ 6ನೇ ತಾರೀಖು) ಅಕ್ಷರ ಜ್ಞಾನ ರಹಿತರಾದವರಾದರೂ ದೈವಿಕ ವರದಿಂದ ಅನೇಕ ಅದ್ಭುತವಾದ ಹರಿಕಥಾ ಕೃತಿಗಳ ಸಾರವನ್ನು ಸುಂದರವಾಗಿ ಆಡುಭಾಷೆಯಲ್ಲಿ ಹಾಡುಗಳನ್ನು ರಚಿಸಿದ್ದಾರೆ. ಮಹಾಭಾರತ, ಶ್ರೀಮದ್ಭಾಗವತ, ರಾಮಾಯಣ, ವೇದೋಪನಿಷತ್ಗಳ, ಪುರಾಣ_ಪುಣ್ಯಕಥೆಗಳ, ಪುಣ್ಯಕ್ಷೇತ್ರಗಳ, ಪುಣ್ಯನದಿಗಳ ಹಾಗೂ ಇನ್ನನೇಕ ಮಹಾ ಗ್ರಂಥಗಳ ಸಾರವನೆ ಸವಿಯಾದ ಅಕ್ಷರಗಳ ಮಾಲೆಗಳನ್ನಾಗಿಸಿ ಹರಿಗರ್ಪಿಸಿ ಆ ಸವಿರಸ ಪಾಯಸವನು ನಿಂದಿದೆಲ್ಲಾ ನನ್ದೇನಿಲ್ಲವೆಂದು ಸಾರ್ಥಕವಾದ ಎಂಭತ್ತು ವರ್ಷಗಳೂ ಹರಿ ವಾಯು ಗುರುಗಳ ಸೇವಿಸಿ ಪೂಜಿಸಿ ಪಾರಾಯಣ ಮಾಡಿದ ಅವ್ವ  ಭೀಮೇಶಕೃಷ್ಣಾರ್ಪಣವೆನ್ನುತ್ತಲೇ ಮುಕ್ಕೋಟಿ ದ್ವಾದಶಿಯಂದು ಗಂಗಾಜನಕನಪಾದದಲ್ಲಿ ಮುಕ್ತಿಯನ್ನು  ಪಡೆದರು ( ಮುಕ್ತಿ_ಇಸವಿ 1903 ನೇ ಮುಕ್ಕೋಟಿ ದ್ವಾದಶಿ ). ಅಂದಿನಿಂದ ಇಂದಿನವರೆಗೂ ಅವ್ವನವರು ಅವರ ಕೃತಿಗಳ ಮೂಲಕ ನಮ್ಮನ್ನು ಹಾರೈಸುತ್ತಾ ಆಶೀರ್ವಾದ ರೂಪದಲ್ಲಿ ಎಲ್ಲರ ಹೃದಯಚಿತ್ತವನ್ನು ಭೀಮೇಶಕೃಷ್ಣನೆಡೆಗೆ ದಾರಿ ತೋರುತ್ತಲಿದ್ದಾರೆ.

ಪ್ರತಿವರ್ಷ ಅವ್ವನವರ ಆರಾಧನೆಯನ್ನು ಭಕ್ತಿ ಭಾವಗಳಿಂದ ಹರಪನಹಳ್ಳಿಯಲ್ಲಿ ಗುಡಿಕೇರಿ  ತಟ್ಟೀಕೇರಿಯ ಶ್ರೀಮತಿ ಅರುಣಾ ಹಾಗೂ ಶ್ರೀ ಅನಂತಶಯನ  ( ತಟ್ಟೀ ಶ್ರೀ ವಿಠ್ಠಲ ರಾಯರ ಮಗ ಸೊಸೆ ) ಇವರ ಮನೆಯಲ್ಲಿ ವೈಕುಂಠ ಏಕಾದಶಿಯಂದು ಸ್ತೋತ್ರ ಭಜನೆ ಹಾಡು ಹರಿವಾಣಸೇವೆ ಆರತಿಯನ್ನು ಸಕಲೇಶನಾದ ಶ್ರೀ ಹರಿಯಸೇವೆ ಮಾಡಿ ಮುಕ್ಕೋಟಿ ದ್ವಾದಶಿಯಂದು ಶ್ರೀ ಪ್ರಸನ್ನ ವೆಂಕಟರಮಣ ದೇವಾಲಯದಲ್ಲಿ ಶ್ರೀ ಹರಿ ಪೂಜೆ ನೈವೇದ್ಯ ಸಲ್ಲಿಸಿ, ಭಕ್ತರು ವಿಪ್ರಬಾಂಧವರಿಗೆ ತೀರ್ಥ ಪ್ರಸಾದ ನಂತರ ಅಂದು ಸಂಜೆ ಹಾಡು ಭಜನೆ ಮೂಲಕ ಭೀಮವ್ವನವರ ಸೇವೆಯನ್ನು ಸಕಲ ಸಜ್ಜನ ಭಕ್ತರನ್ನು ಕೂಡಿ ಆರಾಧಿಸುತ್ತಲಿದ್ದಾರೆ.

ಅವರ ರಚನೆಗಳನ್ನು ಇಂದಿಗೂ ಅವರ ವಂಶಸ್ತರು ಹರಪನಹಳ್ಳಿ ಊರಿನ ವಿಪ್ರ ವನಿತೆಯರೆಲ್ಲಾರೂ ಹಾಡುಗಳನ್ನು ಹಾಡುತ್ತಲಿರುತ್ತಾ ಪುಣ್ಯ ಸಂಪಾದನೆಯ ಮಾರ್ಗವನ್ನು ಅನುಸರಿಸಿ ಅವ್ವನವರ(ಭೀಮವ್ವನವರ) ಕೃತಿಗಳು ಅತ್ಯಂತ ಜನಪ್ರಿಯ ರಚನೆಗಳು ಎಂದು ಸಾರುತ್ತಲಿದ್ದಾರೆ. ಅನೇಕ ವಿದ್ವದ್ಜ್ಜನರು ಅವ್ವನವರ ಹಾಡುಗಳಲ್ಲಿ ಅಡಗಿರುವ ಪುಣ್ಯ ಸಂಪತ್ತನ್ನು ಹೊಂದಲು ಅವಕಾಶ ಆ ಶ್ರೀ ಹರಿ ಯೇ ಕೊಟ್ಟ ವರವೆಂದರಿತು ಹಾಡುಗಳನ್ನು ರೆಕಾರ್ಡ್ ಮೂಲಕ ಹಾಡಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.

ಅವ್ವನವರ ಹಾಡುಗಳನ್ನು ಹರಪನಹಳ್ಳಿಯಲ್ಲಿ ಅವ್ವನವರ ಆರಾಧನೆ ಸಮಯದಲ್ಲಿ ಶ್ರೀ ವಿಜಯವಿಠ್ಠಲ ಭಜನಾ ಮಂಡಳಿಯ ವನಿತೆಯರು ಹಾಡಿದ್ದಾರೆ, ಧನ್ಯವಾದಗಳು ಅವರಿಗೆಲ್ಲರಿಗೆ. ಆ ಎಲ್ಲ ಹಾಡುಗಳು ಧ್ವನಿಮುದ್ರಿತ ಲಿಂಕ್ ಮೂಲಕ ಕೇಳುವ ಅವಕಾಶ ಅವ್ವನವರ ಪ್ರೇರಣೆಯಿಂದ ಸಾಂಪ್ರದಾಯಿಕ ಶೈಲಿಯ ನೆಲೆಯಲ್ಲಿ ದೊರೆತದ್ದು ನಮ್ಮ ಎಲ್ಲರ ಭಾಗ್ಯ.

ಅವ್ವನವರ ಹಾಡುಗಳಲ್ಲಿ ದೈವತ್ವ ಅನುಭವಿಸುವ ಪರಿ ಅದನ್ನು ಅನುಭವಿಸಿದವರಿಗೇ ಅಪ್ರಮೇಯನ ದಯದಿ ಲಭಿಸುತ್ತದೆ. ತನ್ಮೂಲಕ ಈ ನರ ಜನ್ಮ ಸಾರ್ಥಕ ಬದುಕು ಸಮರ್ಥ ಜೀವನವನ್ನು ನಡೆಸುವ ಮೂಲಕ ಮನುಕುಲದ ಉದ್ದೇಶ ಶ್ರೀ ಹರಿಯ ಕೃಪೆ ಹೊಂದುವುದೊಂದೆ ಎಂಬುದು ತೋರಿಸುತ್ತದೆ

ಈ ಕಾರ್ಯ ಮಾಡಲು ಉತ್ತೇಜಿಸಿದ ಎಲ್ಲರಿಗೂ ನಮ್ಮ ನಮನಗಳು. 

ನಾಹಂ ಕರ್ತಾ ಶ್ರೀ ಹರಿ ಕರ್ತಾ 

🙏🌹🙏

ಲಿಂಕ್ ಬಳಸಿ ಹಾಡುಗಳನ್ನು ಕೇಳಬಹುದು.

ಹಾಡು 1.ಅಪ್ಪ ವೆಂಕೋಬನ ನೇತ್ರದಲಿ 

https://drive.google.com/file/d/1hVxa_FcQKdoWYaYGgIwe87ceKiNmXXDT/view?usp=drivesdk

ಹಾಡು 2. ಅಕ್ಕರವುಳ್ಳ ನಮ್ಮಕ್ಕ ರುಕ್ಮಿಣಿ ಕೇಳೆ

https://drive.google.com/file/d/1lY5Aap_8_s2KKF5RirUWo7vk2oq83e4a/view?usp=drivesdk

ಹಾಡು 12.ಇಂದಿರೇಶನು ಮಣಿನಂದಿನಿ ತೀರದಿ

(ಹರಿ ಆನಂದದಿ ಕೊಳಲೂದುತಿರಲು)

https://drive.google.com/file/d/1RLvfjvpDcP_b3y9vpUz4uGq84XihPK0B/view?usp=drivesdk 

ಹಾಡು 13.ಇಂದು ಎನಗೆ ನಿನ್ನ ಸಂದರುಶನ ಸುಖ

https://drive.google.com/file/d/1SvyspP9SztKp8EIWORuXjT-SdPM8DunQ/view?usp=drivesdk 

ಹಾಡು 14.ಇಂದುವದನೆ ಪಾರ್ವತಿಯೆ ನಾ ಇಲ್ಲಿಗೆ 

https://drive.google.com/file/d/1rC3OCk77dWecZbAkm8J5veK8uDZeblLN/view?usp=drivesdk  

ಹಾಡು 16. ಈ ಧರಣಿಯೊಳ್ ಹದಿನಾರುಸಾವಿರ ಮಂದಿ 

https://drive.google.com/file/d/1SyOhSVjjeNbh4khIIxgCaR2qLBor0_HX/view?usp=drivesdk  

ಹಾಡು 18. ಎಲ್ಯಾಡಿಲ್ಲಿಗೆ ಬಂದನೆ ಈತನು

https://drive.google.com/file/d/1h_5Pw0mbfZhsCOnmQ92dwBz5o0qAH-0g/view?usp=drivesdk  

ಹಾಡು 19.ಎಷ್ಟು ಹೇಳಲಿ ವೆಂಕಟಗಿರಿಯ ದೃಷ್ಟಗೆ 

https://drive.google.com/file/d/1mUsdcgPBsFQl-OAN_FI4NInyaMPpGPAG/view?usp=drivesdk   

ಹಾಡು 21. ಎಂಥ ರಾಶಿಯೊ ಶ್ರೀಕಾಂತನ ಮುಖಸೂನು

https://drive.google.com/file/d/1hbYk9pngIjYQlyD5hi5C7a7MSrAN47Lr/view?usp=drivesdk  

ಹಾಡು 22. ಎಂದು ನಿನ್ನ ದಯವು ಆಗೊದೊ ಇಂದಿರೇಶ 

https://drive.google.com/file/d/1rzG-Wp1YSCdCnY3cRHvFVNTY9E8Xj39C/view?usp=drivesdk  

ಹಾಡು 24. ಏನಂತೊಲಿದೆ ಸತ್ಯಭಾಮೆ ನೀ 

https://drive.google.com/file/d/1hbkrPNmCvLnoB-eQhqIiYFFiKi9l5ko1/view?usp=drivesdk  

ಹಾಡು 25.ಓಡ್ಯಾಡುತ ನೀ ಒಲಿದೊಲಿದು ಮನೆಗೆ

https://drive.google.com/file/d/1msU4rBgV6DWqOmQlYITlzMoql19UTDPk/view?usp=drivesdk

ಹಾಡು 27.ಅಂಗಳದೊಳಗಾಡಬಾರಯ್ಯಾ 

https://drive.google.com/file/d/1s56qP5Gwirv3lSa-21JW802nYEGMhZGg/view?usp=drivesdk

ಹಾಡು 28. ಅಂಬಾ ನೀ ಹೂವ ಪಾಲಿಸೆ 

https://drive.google.com/file/d/1hdj3dokhweLyJLi6W_JA9bfCbz9sOOmO/view?usp=drivesdk

ಹಾಡು 29.ಕಡಲಶಯನ ಹರಿಯ ತೊಡೆಯಲ್ಲಿ

https://drive.google.com/file/d/1muqt8lJNGupfyfEkv72XBi71Q-DZYs98/view?usp=drivesdk

ಹಾಡು 31.ಕಮಲನಾಭ ಹರುಷದಿಂದ ಖಗವಾಹನನ್ಹೆಗಲನೇರಿ 

https://drive.google.com/file/d/1kuU3QZ1cReIDDRMVAbS9KFCLjRrqa4K5/view?usp=drivesdk

ಹಾಡು 32. ಕರಿಮುಖದ ಗಣಪತಿಯ ಚರಣಕ್ಕೆ ಎರಗಿ (ಸ್ತುತಿ ಮಣ ಮಾಲಿಕೆ).

https://drive.google.com/file/d/1hhpmZdfGiS4xjAf0IDjBW0MmWX4cutZB/view?usp=drivesdk

ಹಾಡು 33.ಕರಿಮುಖದ ಗಣಪತಿಯ ಚರಣಕ್ವಂದನೆ ಮಾಡಿ (ಬುಧ_ಬೃಹಸ್ಪತಿ ಹಾಡು)

https://drive.google.com/file/d/1Ul42xuaenlvwkmR9O3Sjff64Pt1hvZTZ/view?usp=drivesdk

ಹಾಡು 34.ಕರೆಯೆ ಯಶೋಧ ಕೃಷ್ಣನ ಕರೆಯೆ 

https://drive.google.com/file/d/1hlK9mApUu86JewhHKwO2mSDn6F7Wo-yL/view?usp=drivesdk

ಹಾಡು 35.ಕಲ್ಲು ನಾ ಯೇನೋ ಕೈವಲ್ಯದಾಯಕನೆ

https://drive.google.com/file/d/1hmXBmH-LBEW9Hv57ImtxhFSSfp4crr0J/view?usp=drivesdk

ಹಾಡು 36.ಕಳುವು ಕಲಿಸಿದರ್ಯಾರೋ ನಿನಗೆ ಕಂಜನಾಭನೆ 

https://drive.google.com/file/d/1hpDorKv7vBolG2htzB805P32MicVQUXp/view?usp=drivesdk

ಹಾಡು 37.ಕಂಡು ಧನ್ಯನಾದೆ ನಂದತನಯನ ಕಣ್ಣಾರೆ

https://drive.google.com/file/d/1n3jBllWiF8OzSxYirjx9nmQmPP_NnP16/view?usp=drivesdk

ಹಾಡು38.ಕಂಡು ಹಿಗ್ಗಿದಳೆ ಕಮಲಾಕ್ಷನ್ನ ಯಶೋದೆ

https://drive.google.com/file/d/1hszgtQrO63zN9VMO4Ddvrq8u8_Ogy0gE/view?usp=drivesdk

ಹಾಡು41.ಕಂದನೆಂದೆನಿಸಿದ ಕೌಸಲ್ಯಾದೇವಿಗೆ ರಾಮಾ ಎನಬಾರದೆ 

https://drive.google.com/file/d/1hyfaLGESah_ddNbm3euIh1Z1-GDQXOEW/view?usp=drivesdk

ಹಾಡು 43.ಕಾಮನಪಿತ ಕೃಷ್ಣ ಕಾಮಿನಿಯಾದನು

https://drive.google.com/file/d/1ik0rXj5CFPMqGK5Qck8sZrQCnCXEsY-V/view?usp=drivesdk

ಹಾಡು 44.ಕಾಶಿ ವಿಶ್ವೇಶ್ವರ ಗಂಗಾಧರ 

https://drive.google.com/file/d/1ie6S0QvoI4rQThsR5A4Yy1f-i3XSlpOW/view?usp=drivesdk

ಹಾಡು 45.ಕೃಷ್ಣ ರುಕ್ಮಿಣಿ ವಿವಾಹಾದೈದುದಿನದಲ್ಲಿ

https://drive.google.com/file/d/1i6Nb7mbr0qEArIe4y3GAEb-F3KpGoh4P/view?usp=drivesdk

ಹಾಡು 46.ಕೇಳೋ ನಂದ ಇದು ಏನು ಚಂದ

https://drive.google.com/file/d/1ifPHV0G6zxE6Dyo3a0v49ZN3sffPe42y/view?usp=drivesdk

ಹಾಡು 49.ಗಜಮುಖ ಗಣಪನಂಬುಜಪಾದಕ್ಕೆರಗುವೆ (ಜಲಕ್ರೀಡೆ ಹಾಡು) 

https://drive.google.com/file/d/1ik_lMi46In8YeIaRCc9jdRNZ_s1KBLF9/view?usp=drivesdk

ಹಾಡು 51.ಗಂಗಾದೇವಿ ನಮೋ ನಮೋ

https://drive.google.com/file/d/1il8cS4bG7xKSkSx2sxbqh7ydVj6_ABed/view?usp=drivesdk

ಹಾಡು 52.ಗಂಗಾ ಭಾಗೀರಥೀ ಮಂಗಳಾಂಗಿ

https://drive.google.com/file/d/1inR_Nf2qYmf5MNp8L3NQEeI6BeOA0bj6/view?usp=drivesdk

ಹಾಡು 52.ಗೋದಾ ಎನ್ನೋಳ್ವಿನೋದಾ 

https://drive.google.com/file/d/1PsQjEEgushGcGUXKpzdYSXuoPbEBKTv0/view?usp=drivesdk

ಹಾಡು 54.ಚಿನ್ನದ ಚಾವಡಿ ಮೇಲೆ ಪನ್ನಂಗಶಯನರು

https://drive.google.com/file/d/1inI0JTcKAYHB40cvkbQYXv15-ZQTlcx6/view?usp=drivesdk

ಹಾಡು 55.ಚಲ್ವೇರಾರುತಿಯಾ ತಂದೆತ್ತಿರೆ

https://drive.google.com/file/d/1iwUSADb7TSJEnrQ5V4zgDLR_b7tVo2Lc/view?usp=drivesdk

ಹಾಡು 57.ತಿರುವಿದೆಯಾ ಮೋರೆ ತಿರುವಿದೆಯಾ

https://drive.google.com/file/d/1s8c0TRr0bAhx-O3SfJUAh0aV4mzLirKq/view?usp=drivesdk

ಹಾಡು 58.ದಾರ ಕಂದನಮ್ಮ ಕೇರಿಗೆ ಬಂದು

https://drive.google.com/file/d/1n7P8efOLhxGOOIR-dcXsNQ_7V_zOH935/view?usp=drivesdk

ಹಾಡು 59.ದೇವ ಋಷಿಗಳ ನೋಡಿದೆ ಹರಿಪಾದ 

https://drive.google.com/file/d/1n9dNNUY7rpN3kN8QJNsFXJBU9xSYJ8O9/view?usp=drivesdk

ಹಾಡು 60.ದೇವೇಂದ್ರನ ಸೊಸೆ ದೇವಕ್ಕಿ ತನಯಳು

https://drive.google.com/file/d/1nJToY_szL9_rLrMTES73fFq_m1RLLAEX/view?usp=drivesdk

ಹಾಡು 61.ಧರೆಯನಾಳುವನೊಬ್ಬ ದೊರೆ

https://drive.google.com/file/d/1RPA5cNlCrFmhB_kjcGf-B6MHdknt8qHK/view?usp=drivesdk

ಹಾಡು 63.ನಮೋ ನಮೋ ನಂದಕುಮಾರ

https://drive.google.com/file/d/1nKKt5mhDmCf7HJMDFEYB9ZYnuWXjyQvz/view?usp=drivesdk

ಹಾಡು 66.ನಂದ ನಂದನ ಅರವಿಂದದಳಾಕ್ಷ‌ನೆ 

https://drive.google.com/file/d/1izd5v-Anj6OYHW_8Z1d4IvrGFvktLthi/view?usp=drivesdk 

ಹಾಡು 67.ನಂದಪುತ್ರನಾ ಆಜ್ಞೆಯಿಂದಲುದ್ಧವ ಬ್ಯಾಗ ಬಂದು 

https://drive.google.com/file/d/1j0fNkAkFJR43_GDNrXSpVbScJtgiSRMk/view?usp=drivesdk

ಹಾಡು 68.ನಾರಾಯಣ ಎನ್ನಿರೊ ನಾರಾಯಣ ಎನ್ನಿ

https://drive.google.com/file/d/1j4E1MZUjTlu-caEREw3j3hEjaVtQ6TkZ/view?usp=drivesdk

ಹಾಡು 69.ನಾರಾಯಣ ನಿಮ್ಮ ನಾಮ ನಾಲಿಗೆಲಿರಲಿ

https://drive.google.com/file/d/1j6CFKE3NByn9VV2M1obNsYZoEqjG2iYJ/view?usp=drivesdk

ಹಾಡು 70.ನಿಗಮಗೋಚರ ಸ್ವಾಮಿ ನಿಂತು ನೋಡುತ

https://drive.google.com/file/d/1j82D3OsN49JEKXzmyTyYzhz30NLg7zOC/view?usp=drivesdk

ಹಾಡು 71.ನಿಲ್ಲೆ ನಿಲ್ಲೆ ಕೊಲ್ಲ್ಹಾಪುರ ದೇವಿ 

https://drive.google.com/file/d/1jFCbkvht6prr4RLlrY7NCvr0QkQ5nWvP/view?usp=drivesdk

ಹಾಡು 72.ನಿಂತು ಬೇಡುವೆನ್ವರವ 

https://drive.google.com/file/d/1nQusTi8Rm4xOawFLqxZ42JZXwJHkzFVO/view?usp=drivesdk

ಹಾಡು 73.ನೀನೆ ಸಜ್ಜನರ ಬಂಧು ಕಾರುಣ್ಯ ಸಿಂಧು

https://drive.google.com/file/d/1nS7MMOLK9WzaHwLA3MmdpjmLLf5VSPFO/view?usp=drivesdk

ಹಾಡು 75.ನೀಲಕಂಠನ ಸುತಗಭಿನಮಿಸಿ (ಜಯ ಜಯ ಭೀಮ ಭಾರತಿಗೆ)

https://drive.google.com/file/d/1jGde2cCmH8agDf_B3qPry7VvOoq1YZPp/view?usp=drivesdk

ಹಾಡು 76.ನೀಲವರ್ಣ ಗೋಪಾಲನು ಎಲ್ಲೆ 

https://drive.google.com/file/d/1nSmgx9CLtW7cAt0VdDSuhzVLAWf294yV/view?usp=drivesdk

ಹಾಡು 79.ನೋಡೆ ಗೋಪ್ಯಮ್ಮ ಕೃಷ್ಣನ್ ಚಾಳಿಯ

https://drive.google.com/file/d/1nVl8aJ0XjL_0XCWTd2CK3CLRiP9UiiLX/view?usp=drivesdk

ಹಾಡು 83.ಪಂಢರಪುರ ವಾಸ ಪಾಲಿಸೊ ಶ್ರೀಶ

https://drive.google.com/file/d/1nVv0lQxMlXrfK2F3G0DaGmTy4Xd-OkKv/view?usp=drivಹರಿಯೆ 

ಹಾಡು 84. ಪಾರ್ಥಸಾರಥಿ ಪಾಲಿಸೆನ್ನ ಶ್ರೀ ಹರಿಯೆ 


ಹಾಡು 85.ಪಾಲಿಸೊ ಶ್ರೀಹರಿ ಎನ್ನ ಪಾಲಿಸೊ

https://drive.google.com/file/d/1jIEW_j5wGqO-NL_KKrPuqMmHgQf_mrkQ/view?usp=drivesdk 

ಹಾಡು 86.ಪಾಹಿ ಕೃಷ್ಣ ಮಹಿಪತಿ ಮಧುರೆಗೆ

https://drive.google.com/file/d/1BWGaV-4JJsEBwonYgRet19Qt1CMU5Qkb/view?usp=drivesdk 

ಹಾಡು 87. ಪುಣ್ಯ ಪಡೆಯೆ ನೀನು ಪೂರ್ಣೇಂದು ವದನೆ 

https://drive.google.com/file/d/1BZTx9grB84j8vrTO82aj27H9ab0FmiCO/view?usp=drivesdk 

ಹಾಡು 88. ಪುರುಷರೈವರು ಕೂಡಿ ಹರುಷದಿ ಬರುತಿರೆ 

https://drive.google.com/file/d/1nWM4ojEzvPh82X71ZWx0g0S9oKPgzJ2v/view?usp=drivesdk 

ಹಾಡು 89.ಪ್ರಾಣೇಶ ವಾಣೀಶ ತಾ ಮಣಿ ಪ್ರಕಾಶ ( ಮಂತ್ರ )

https://drive.google.com/file/d/1sKA4AnowYOa6jYWExoEou0LgD-bgGQoN/view?usp=drivesdk 

ಹಾಡು 90. ಬಂದು ಮಧುರೆಗೆ ತಾ ಕೊಂದು ಮಾತುಳನ 

https://drive.google.com/file/d/1rj8FK9QBqDNpgQ-y6k49JVXNyAZlD52w/view?usp=drivesdk 

ಹಾಡು 92. ಬಾರೆ ದ್ರೌಪದಿ ಭಾಳ ಹರುಷದಿಂದ ಸುಂದರಿ 

https://drive.google.com/file/d/1sN2aBrvnN1QNq9Zvi7OBS8oXs2bGgtDP/view?usp=drivesdk 

ಹಾಡು 93.ಬಾರೊ ಬಾರೊ ಭಾಗ್ಯದ ಸಿರಿನಲ್ಲ

https://drive.google.com/file/d/1oDlz31R_X33q2sDhPQQHVYCf3TERzmd-/view?usp=drivesdk 

ಹಾಡು 94. ಬಾರೊ ರಂಗ ಕೋಮಲಾಂಗ

https://drive.google.com/file/d/1oc07etV5MeaznRYDUeO3jnYsJdvt458g/view?usp=drivesdk 

ಹಾಡು 95. ಬೇಡಿಕೊಂಬೆನೆ ವರವ ನಾ ನಿನ್ನ 

https://drive.google.com/file/d/1oO73Vg6aJ3mLNK1PWT9kUd2OnYLMnZmr/view?usp=drivesdk 

ಹಾಡು 96. ಬೊಮ್ಮಗಟ್ಟಿಯಲ್ಲಿದ್ದ ನಮ್ಮ ಪ್ರಾಣೇಶನು 

https://drive.google.com/file/d/1jIFAoLaCMXAJuc98e-X0sJUQBsIIom46/view?usp=drivesdk 

ಹಾಡು 97. ಬೊಮ್ಮಗಟ್ಟಿರಾಯ ಪಾಲಿಸೊ ನಮ್ಮ 

https://drive.google.com/file/d/1jJ6OdC7xx8kfgfS-0rduVZuKwgqdMrgr/view?usp=drivesdk 

ಹಾಡು 98. ಬ್ಯಾಗ ಬರುವೇನೆಂದು ಸಾಗಿ ಮಧುರೆಗೆ ಪೋದ 

https://drive.google.com/file/d/1JMe2uyIkKTjq8wQMrr8iTPeF3_CbvrjI/view?usp=drivesdk

ಹಾಡು 99. ಭಕ್ತವತ್ಸಲ ಭಯನಿವಾರಣ 

https://drive.google.com/file/d/1J58-3xekVxFMnS8pcUNPihoNefFs-jhj/view?usp=drivesdk 

ಹಾಡು 100. ಭಾಗೀರಥೀ ಜನಕಗೆ ಭಾಗವತ ಪ್ರಿಯಗೆ 

https://drive.google.com/file/d/1ofKFaj5jQD0Crs56k3BxhdsKhXSxaiuP/view?usp=drivesdk 

ಹಾಡು 101. ಭೂಮ ಇಡುಬಾರೆ ದ್ರುಪದರಾಯನರಸಿ 

https://drive.google.com/file/d/1jJeFz6l094KrQdf-tjP11B5COpwkiBal/view?usp=drivesdk 

ಹಾಡು 102. ಮನು ಕಮಂಡಲ ಕೂಪದಲ್ಲಿ (ಶ್ರೀರಮಣನೆಲ್ಲಿಹ)

https://drive.google.com/file/d/1PrNEs98F6LA7PRevlwjGvrAboNeCMXk3/view?usp=drivesdk

ಹಾಡು 103. ಮರೆಯದೆ ಸಲಹೆನ್ನನು ಯಾದವಗಿರಿ ದೊರೆ ಮಂಗರಾಯ ನೀನು 

https://drive.google.com/file/d/1sN5dJlGwGnBitY2IxD5WPR2t27mIi7K3/view?usp=drivesdk 

ಹಾಡು 104. ಮಂಗಳವೆನ್ನಿ ಮಾಲಕ್ಷುಮಿಗೀಗ

https://drive.google.com/file/d/1sP8ZtSPhVfrpvwUlcXO_6qbD4C2mc0YB/view?usp=drivesdk 

ಹಾಡು 105. ಮಂಗಳಾರತಿ ಮಾಡಿರೆ ಮುದ್ದು 

https://drive.google.com/file/d/1jQBQxJgdd3kCbXeNJRx7dXNhIzmvhXsf/view?usp=drivesdk

ಹಾಡು 106. ಮಂಗಳಾರತಿಯ ಬೆಳಗೆ ಮಧುಸೂದನಗೆ 

https://drive.google.com/file/d/1sR7xfY0q7POxHVIYLTwF0EkLF5cnQd7V/view?usp=drivesdk 

ಹಾಡು 107. ಮುತ್ತಿನಾರತಿಯೆತ್ತಿ ಬೆಳಗಿರೆ 

 https://drive.google.com/file/d/1jU2A0LIsAemLaYbWPi_XQlacUG7HDGQg/view?usp=drivesdk 

ಹಾಡು 109. ಯಾಕೆನ್ನ ದೂರುವರೆ ಪೇಳಮ್ಮಯ್ಯ 

https://drive.google.com/file/d/1sPKf07ErkGq_yi3bfQ9wgsVLcExANVSs/view?usp=drivesdk 

ಹಾಡು 110. ಯಾಕೆ ಮಲಗಿದೆಯೊ ಶ್ರೀಕಾಂತ 

https://drive.google.com/file/d/1jVoB8jFod7ssxSEMo3ed8Dv7ICKx62_Q/view?usp=drivesdk 

ಹಾಡು 111. ಯಾತಕವನಿಯೋಳ್ ಜನಿಸಿದೆ ನಾನು 

https://drive.google.com/file/d/1oVNLXtW45BFeg04hT_zTwLZ7hmt661Yf/view?usp=drivesdk

ಹಾಡು 112. ಯಾದವ ನಿನ್ನೆಲ್ಲ ವರ್ಮಕರ್ಮಂಗಳ 

https://drive.google.com/file/d/1sTjBywGsKI03cowYyrkp0J_w8afdM3N6/view?usp=drivesdk 

ಹಾಡು 113. ರಂಗ ಬಾರನ್ಹ್ಯಾಂಗೆ ಮಾಡಲಂಬುಜಾಕ್ಷಿಯೆ 

https://drive.google.com/file/d/1oWKoJR_h_CxcI_TjzJxf7gwLoKu5zYVA/view?usp=drivesdk 

ಹಾಡು 114. ರಾಮ ರಾಮ ಶ್ರೀ ರಘು ರಾಮ

https://drive.google.com/file/d/1o_I1guvUgotuIfCbkBF-RrA5RTP0_1u4/view?usp=drivesdk 

ಹಾಡು 115. ರುದ್ರಕುಮಾರನ ಚರಣಕ್ವಂದನೆ ಮಾಡಿ 

https://drive.google.com/file/d/1sV-vz8T7HAe9CbM5VDsx8Vruhz5HN-tC/view?usp=drivesdk 

ಹಾಡು 116. ಲಾಲಿ ರಕ್ಕಸ ವೈರಿ ಶ್ರೀ ನಿನ್ನ ಪಾದಸೇವೆಯಿಂದಲಿ 

https://drive.google.com/file/d/1tKzdxHINF6xCxocwa8t6a8z6V27vDYAI/view?usp=drivesdk 

ಹಾಡು 117. ವಸುದೇವ ಸುತನಿಗೆ ನಮೋ ನಮೋ

https://drive.google.com/file/d/1oXqutnaVxRtkSPVmVun8ujdwrseXfdXK/view?usp=drivesdk

ಹಾಡು.118.ವಂದಿಸಿ ಬೇಡುವೆ ನಾ ವರಗಳ 

https://drive.google.com/file/d/1oV1xZWxoZQ49sduFPtt2zkAqxCDmgEot/view?usp=drivesdk 

ಹಾಡು 120. ವಂದಿಸುವೆನು ನಿನ್ನ ಅರವಿಂದಲೋಚನ 

https://drive.google.com/file/d/1u6cDkQD9fyFeXT9MWS_iQk3as3YPq1QC/view?usp=drivesdk

ಹಾಡು 121.ವಾರಿಜನಾಭನ ವನಜಾಂಘ್ರಿಗಳಿಗೆ  

https://drive.google.com/file/d/1RR5xRH0ssjvAuC0M-4Thx1kD_fBj9k_6/view?usp=drivesdk

ಹಾಡು 122. ವಾರಿಧಿಯೊಳಗೆ ಓಡ್ಯಾಡಿ ನಾರುವುದೇನೊ (ಸುಳಾದಿ)

https://drive.google.com/file/d/1PlYRl6DoybASrOeQlne0pB5ZTjF7km4h/view?usp=drivesdk

ಹಾಡು 123.ವಿಷ್ಣು ಪಾದವ ನೋಡಿದೆ 

https://drive.google.com/file/d/1ucdY6JvbI5QkIW-oX1kLpHPcOuw14tie/view?usp=drivesdk 

ಹಾಡು ವ್ಯರ್ಥವಾಗೊದೊ ಜನ್ಮ ಸಾರ್ಥಕಾಗದೊ 

https://drive.google.com/file/d/1zKsdRQ5HB_esCszJahryYuocqMqdG3hF/view?usp=drivesdk 

ಹಾಡು 125. ಶ್ರವಣ ಮಂಗಳನೀವುದೋ ಎನ್ನ 

https://drive.google.com/file/d/1zOVLClRSGQOHOpTLlWNes_Sx0HCeOwga/view?usp=drivesdk 

ಹಾಡು 126. ಸಜ್ಜನರ ಸಂಗ ನೀಡೊ ಸರ್ವ ಪಾಲಕನೆ

https://drive.google.com/file/d/1zSz0Wev2S17pb8KZAm1ce_d66SBZW0kV/view?usp=drivesdk 

ಹಾಡು 127. ಸತ್ರಾಜಿತ ಕುಮಾರಿ ಗೃಹಕೆ 

https://drive.google.com/file/d/1Q-cdNanvbBtUYcZZa5hueJmvpAuIyT4H/view?usp=drivesdk 

ಹಾಡು 128.ಸರಸಿಜನಯನಗೆ ಸಾಗರಶಯನಗೆ 

https://drive.google.com/file/d/1Poxiar91tXnp5dNrPkcy0p2FcVTok6Fz/view?usp=drivesdk 

ಹಾಡು 129. ಸರಿಯಾರೊ ನಿನಗೆ ಲೋಕದೊಳಗೆ 

https://drive.google.com/file/d/1zVjNQkITcLvfaCZV_7LzHnbiDxMEx6nM/view?usp=drivesdk 

ಹಾಡು 130. ಸರ್ಪಭೂಷಣಸುತನ ಭಕ್ತಿಯಿಂದ (ಸುಧಾಮ ಚರಿತ್ರೆ) 

https://drive.google.com/file/d/1rhxrxKGH5JL_hRfhc4V_AUGp9eAfhIC-/view?usp=drivesdk 

ಹಾಡು 131.ಸಾಕು ನರಹರಿ ಭವದಬವಣಿಂದ್ಯಾಕೆ 

https://drive.google.com/file/d/1oAd0-GnAnzZGnP5QfIgdXFLxuAqzEm_x/view?usp=drivesdk 

ಹಾಡು 132.ಸೂರೆ ಮಾಡೆ ವರಗಳ ಹೊಸೂರ  ದೇವತೆ 

https://drive.google.com/file/d/1zWYLF8eIu2uUfhS08hOCgXgxN44wvwER/view?usp=drivesdk 

ಹಾಡು 133.ಸ್ಮರಿಸಿ ಬದುಕಿರೋ ಸರ್ವಾನಂದ ಗುರುಗಳ 

https://drive.google.com/file/d/1zXLT5mZeas6oPw2GgT8KVraF8ibL-fSr/view?usp=drivesdk 

ಹಾಡು 134. ಸ್ವಾಮಿ ಶ್ರೀಕೃಷ್ಣ ವಾಸುದೇವ (ಕನ್ನಡ ಮಂತ್ರ) 

ಹಾಡು 135. ಹರನಕುಮಾರನ ಚರಣಕಮಲಗಳಿಗೆರಗಿ 

https://drive.google.com/file/d/1oA9MwnBJFJG6liaDQF3NmM-ND6WJQ9mM/view?usp=drivesdk 

ಹಾಡು 136. ಹರಿಗೆ ನಾ ಮೊರೆ ಹೊಕ್ಕೆನೋ 

https://drive.google.com/file/d/1khmckKLLnqaL7m87ZIsMrqq-lpR2uYXp/view?usp=drivesdk 

ಹಾಡು 137. ಹರಿ ಹರಿ ಹರಿ ಎನ್ನದೆ ಈ ನಾಲಿಗಿನ್ನಿರುವುದ್ಯಾತಕೆ 

https://drive.google.com/file/d/1kkw_d3Q5AzLK9vIl3C6Dcxg_d5Mj_i2J/view?usp=drivesdk 

ಹಾಡು 138. ಹಾಲು ಮಾರಲು ಪೋದೆವಮ್ಮ 

https://drive.google.com/file/d/1zfEZDHaZ14eig74pZXAPN-7VX1jF2Q_i/view?usp=drivesdk 

ಹಾಡು 139. ಹಿಡಿ ಕೇಶವ ಕೃಷ್ಣ ನಾರಾಯಣನ 

https://drive.google.com/file/d/1kpSF8s6slj3HdNgKhI2kzIw6WRd0_V04/view?usp=drivesdk 

ಹಾಡು 140. ಹೂವ ಕೊಡೆ ನೀ ವರವ ಕೊಡೆ 

https://drive.google.com/file/d/1kpXQ-uy3dspznQDzKzUp8NlBo_7khHt7/view?usp=drivesdk 

ಹಾಡು 141. ಹೂವ ಮುಡಿಸಿದ ಸ್ವಾಮಿ ರುಕ್ಮಿಣಿ 

https://drive.google.com/file/d/1krJ5loKs_JYzubR_0Fip_IBOcO8RhJr4/view?usp=drivesdk 

ಹಾಡು 142. ಹೂವಮುಡಿಸಿರೆ ಮುಡಿಗ್ಹರಸುತಲಿ 

https://drive.google.com/file/d/1ksw2aKtpPdQohkMFj5dqNJ-7HwWISkIX/view?usp=drivesdk 

ಹಾಡು 143. ಹೊಡಿ ಜೈಭೇರಿ ಮ್ಯಾಲೆ ಕೈಯ ತಿರ್ವೊಡಿ 

https://drive.google.com/file/d/1oUp5g8r8_Gqs8ZFI2nhIO2-_wsu-CG65/view?usp=drivesdk 

ಹಾಡು 144. ಶ್ರೀ ಭಾರತೀಶ ಕಾಯೋ 

https://drive.google.com/file/d/1zXeeRJcllKCUZllOdke9DbtBKebnz5Uc/view?usp=drivesdk





...


ಇನ್ನೂ ಇದೆ.

Page : ನಾಭ 

🙏






Comments